ಗ್ರಾಹಕರ ಗಮನಕ್ಕೆ 📢
ಆತ್ಮೀಯರೇ, ಇತ್ತೀಚೆಗೆ ನಮ್ಮ ಇನ್‌ಸ್ಟಾಗ್ರಾಮ್ ಪೇಜ್ ಹ್ಯಾಕ್ ಆಗಿರುವ ಕಾರಣ, ನಾವು ಎರಡು ಹೊಸ ಇನ್‌ಸ್ಟಾಗ್ರಾಮ್ ಪೇಜ್‌ಗಳನ್ನು ಪ್ರಾರಂಭಿಸಿದ್ದೇವೆ. ಅವುಗಳಲ್ಲಿ ಮೊದಲ ಪೇಜ್‌ನ ಲಿಂಕ್ ಇಲ್ಲಿದೆ. ದಯವಿಟ್ಟು ನಮ್ಮನ್ನು ಫಾಲೋ ಮಾಡಿ, ನಾವು ಬೆಳೆಯಲು ಬೆಂಬಲಿಸಿ:
https://www.instagram.com/nvproducts_official
ಒಂದು ವೇಳೆ ನಿಮ್ಮ ಆರ್ಡರ್ ಇನ್ನು ಬಂದಿಲ್ಲ ಅಂದ್ರೆ, ಅಥವಾ ಯಾವುದೇ ಡೌಟ್ ಇದ್ದರೆ ಪ್ಲೀಸ್ ಈ ನಂಬರ್‌ಗೆ ಕಾಲ್ ಮಾಡಿ:
💬 ದಯವಿಟ್ಟು ವಾಟ್ಸಾಪ್ ಮೆಸೇಜ್ ಮಾಡಿ, ಕರೆ ಮಾಡಬೇಡಿ: 9187048596
ನಾವು ನಿಮಗೆ ಖಂಡಿತ ಹೆಲ್ಪ್ ಮಾಡ್ತೀವಿ.
ನಮಗೆ ಸಪೋರ್ಟ್ ಮಾಡ್ತಿರೋ ಪ್ರತಿಯೊಬ್ಬರಿಗೂ ದೊಡ್ಡ ಥ್ಯಾಂಕ್ಸ್! ನಿಮ್ಮ ಪ್ರೀತಿ ಹೀಗೇ ಇರಲಿ. ❤️
NV Products - Sahana Kishore